ನಟ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಚಿತ್ರ ರಾಜಮಾರ್ತಾಂಡ.ಈ ಚಿತ್ರದ ಟ್ರೈಲರ್‌ನನ್ನು ಚಿರು ಮಗ ಜೂನಿಯರ್ ಚಿರು ಲಾಂಚ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.<br />#JuniorChiru #Trailer #DhruvaSarja<br />Raju Marthanda is the last film starring actor Chiranjeevi Sarja.The video for the trailer of the film was launched by Chiru son Jr Chiru on social media.